Hyundai Verna: ಬಿಡುಗಡೆಗೆ ಸಿದ್ದವಾದ ಹೊಸ ಹ್ಯುಂಡೈ ವೆರ್ನಾ ಸೆಡಾನ್ ವಿಶೇಷತೆಗಳೇನು?

Edited By:

Updated on: Mar 21, 2023 | 11:58 AM

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಹೊಸ ವೆರ್ನಾ ಕಾರು ಮಾದರಿಯನ್ನ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಸೆಡಾನ್ ಕಾರು ಮಾದರಿಯು ಇದೇ ತಿಂಗಳು 21ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಹೊಸ ಕಾರಿನಲ್ಲಿ ಹ್ಯುಂಡೈ ಕಂಪನಿಯು ಪವರ್ ಫುಲ್ ಟರ್ಬೊ ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ನೀಡುತ್ತಿದ್ದು, ಹೋಂಡಾ ಸಿಟಿ ಕಾರಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.