Nagabhushana: ಒಳ್ಳೆಯ ಕಳ್ಳ ಆದ ಧನಂಜಯ್ ಗೆಳೆಯ ನಾಗಭೂಷಣ
ಡಾಲಿ ನಟಿಸಿದ ಚಿತ್ರಗಳಲ್ಲಿ ನಾಗಭೂಷಣ ಅಭಿನಯಿಸುತ್ತಾರೆ. ‘ಹೊಯ್ಸಳ’ ಚಿತ್ರದಲ್ಲೂ ನಾಗ ಭೂಷಣ್ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅವರು ಕಳ್ಳನ ಪಾತ್ರ ಮಾಡಿದ್ದಾರೆ.
ನಾಗಭೂಷಣ್ ಅವರು ಧನಂಜಯ್ (Dhananjay) ಅವರ ಕ್ಲೋಸ್ ಫ್ರೆಂಡ್. ಡಾಲಿ ನಟಿಸಿದ ಚಿತ್ರಗಳಲ್ಲಿ ನಾಗಭೂಷಣ (Nagabhushana) ಅಭಿನಯಿಸುತ್ತಾರೆ. ‘ಹೊಯ್ಸಳ’ ಚಿತ್ರದಲ್ಲೂ ನಾಗ ಭೂಷಣ್ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅವರು ಕಳ್ಳನ ಪಾತ್ರ ಮಾಡಿದ್ದಾರೆ. ‘ಒಳ್ಳೆಯ ಕಳ್ಳನ ಪಾತ್ರ ಮಾಡಿದ್ದೇನೆ. ಈ ಪಾತ್ರ ನೋಡಿದ್ರೆ ಮತ್ತೊಂದಷ್ಟು ಹೊತ್ತು ತೆರೆಮೇಲೆ ಇರಬೇಕಿತ್ತು ಅಂತ ಪ್ರೇಕ್ಷಕರಿಗೆ ಅನಿಸೋ ಪಾತ್ರ’ ಎಂದರು ನಾಗಭೂಷಣ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 21, 2023 09:40 AM
Follow Us
Latest Videos
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ

