24 New Ministers Oath Taking Live: 24 ಮಂದಿ ಸಚಿವರಾಗಿ ಪ್ರಮಾಣವಚನ, ಇಲ್ಲಿದೆ ನೋಡಿ ಲೈವ್
ಇಂದು (ಮೇ.27) ರಾಜಭವನದ ಗಾಜಿನ ಮನೆಯಲ್ಲಿ 24 ಸಚಿವರ ಪಟ್ಟಾಭೀಷೇಕ ಸಮಾರಂಭ ನಡೆಯುತ್ತಿದ್ದು, ಅದನ್ನು ಲೈವ್ನಲ್ಲಿ ನೋಡಿ.
ಬೆಂಗಳೂರು: ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಸಭೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ ಅಂತಿಮಗೊಂಡಿದೆ. ಇಂದು (ಮೇ.27) ರಾಜಭವನದ ಗಾಜಿನ ಮನೆಯಲ್ಲಿ ಸಚಿವರ ಪಟ್ಟಾಭೀಷೇಕ ಸಮಾರಂಭ ನಡೆಯುತ್ತಿದ್ದು, ಅದನ್ನು ಲೈವ್ನಲ್ಲಿ ನೋಡಿ.
Published On - 10:39 am, Sat, 27 May 23