ಅನುರಾಧಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇಂದಿನ ನಿಮ್ಮ ದಿನ ಭವಿಷ್ಯ ಒಮ್ಮೆ ನೋಡಿ
ಡಾ. ಬಸವರಾಜ ಗುರೂಜಿ ಅವರು ಸೆಪ್ಟೆಂಬರ್ 27ರ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ ರಾಶಿ ಸೇರಿದಂತೆ ಪ್ರತಿಯೊಂದು ರಾಶಿಗಳಿಗೂ ದಿನದ ಫಲ, ಶುಭ ಸಂಖ್ಯೆಗಳು, ಶುಭ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳ ಮಾಹಿತಿಯನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 27: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಶರದ್ ಋತು, ಆಶ್ವಯುಜ ಚಾಂದ್ರ ಮಾಸ, ಕನ್ಯಾ ಸೌರ ಮಾಸ, ಉತ್ತರಾಫಲ್ಗುಣೀ ಮಹಾನಕ್ಷತ್ರ, ಶನಿವಾರ, ಶುಕ್ಲ ಪಕ್ಷ, ಪಂಚಮೀ ತಿಥಿ, ಜ್ಯೇಷ್ಠಾ ನಿತ್ಯನಕ್ಷತ್ರ, ಶುಕ್ಲ ಯೋಗ, ತೈತಿಲ ಕರಣ. ಎಲ್ಲಾ ರಾಶಿಗಳಿಗೂ ದಿನದ ಫಲ, ಶುಭ ಸಂಖ್ಯೆಗಳು, ಶುಭ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳ ಮಾಹಿತಿಯನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.
Published on: Sep 27, 2025 06:44 AM
Latest Videos

