ಇಲಿ ಆಯ್ತು ಈಗ ವಿಧಾನಸೌಧದಲ್ಲಿ ಹಾವು: ಬೆಚ್ಚಿಬಿದ್ದ ಪತ್ರಗಾರ ಇಲಾಖೆ ಸಿಬ್ಬಂದಿ
ವಿಧಾನಸೌಧದಲ್ಲಿ ಇಲಿ ಆಯ್ತು ಇದೀಗ ಹಾವು ಕಾಣಿಸಿಕೊಂಡಿದೆ. ಹೌದು ವಿಧಾನಸಭೆ ಅಧಿವೇಶನದ ನಡೆಯುತ್ತಿದ್ದು, ಈ ಮಧ್ಯೆ ವಿಧಾನಸೌಧದ ಸರ್ಕಾರದ ಮಹತ್ವದ ಹಳೆಯ ದಾಖಲೆಗಳಿರುವ ಕೊಠಡಿಗೆ ಹಾವೊಂದು ಎಂಟ್ರಿ ಕೊಟ್ಟಿದೆ.
ಬೆಂಗಳೂರು: ವಿಧಾನಸೌಧದಲ್ಲಿ ಇಲಿ ಆಯ್ತು ಇದೀಗ ಹಾವು(Snake) ಕಾಣಿಸಿಕೊಂಡಿದೆ. ಹೌದು ವಿಧಾನಸಭೆ ಅಧಿವೇಶನದ ನಡೆಯುತ್ತಿದ್ದು, ಈ ಮಧ್ಯೆ ವಿಧಾನಸೌಧ(Vidhana Soudha)ದ ಸರ್ಕಾರದ ಮಹತ್ವದ ಹಳೆಯ ದಾಖಲೆಗಳಿರುವ ಕೊಠಡಿಗೆ ಹಾವೊಂದು ಎಂಟ್ರಿ ಕೊಟ್ಟಿದೆ. ಹಾವನ್ನು ನೋಡುತ್ತಿದ್ದಂತೆ ಪತ್ರಗಾರ ಇಲಾಖೆ ಸಿಬ್ಬಂದಿಗಳು ಆತಂಕಗೊಂಡಿದ್ದು, ಕೂಡಲೇ ಉರಗ ರಕ್ಷಕರನ್ನು ಕರೆಸಿದ ವಿಧಾನಸೌಧದ ಸಿಬ್ಬಂದಿಗಳು, ಹಾವು ಹಿಡಿಸಿದ್ದಾರೆ. ಇನ್ನು ವಿಧಾನಸೌಧದಲ್ಲಿ ಇಲಿಗಳು ಹೆಚ್ಚಾಗಿವೆ, ಹೀಗಾಗಿಯೇ ಹಾವುಗಳ ಕಾಟ ಕೂಡ ಹೆಚ್ಚಳವಾಗಿದೆಯೆಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

