ಹಾಸನದಲ್ಲಿ ರೋಚಕ ಕಾರ್‌ ರೇಸ್‌ ನೋಡಲು ಮುಗಿಬಿದ್ದ ಜನತೆ
ಹಾಸನದಲ್ಲಿ ರೋಚಕ ಕಾರ್‌ ರೇಸ್‌ ನೋಡಲು ಮುಗಿಬಿದ್ದ ಜನತೆ

ಹಾಸನದಲ್ಲಿ ರೋಚಕ ಕಾರ್‌ ರೇಸ್‌ ನೋಡಲು ಮುಗಿಬಿದ್ದ ಜನತೆ

|

Updated on: Mar 09, 2021 | 11:36 AM

Thrilling Car Race In Hassan : ಹಾಸನದಲ್ಲಿ ನಡೆಯುತ್ತಿರುವ ರೋಚಕ ಕಾರ್‌ ರೇಸ್‌ ನೋಡಲು ಮುಗಿಬಿದ್ದ ಜನತೆ ಸಾಹಸ ಕ್ರೀಡೆಗಳಿಗೆ ಹೆಸರಾದ ಹಾಸನದಲ್ಲಿ ಈಗ ಎಲ್ಲೆಲ್ಲೂ ಕಾರ್ ರೇಸ್‌ನದ್ದೇ ಕಮಾಲ್. ರೇಸರ್‌ಗಳು ತಮ್ಮ ಸ್ಪೀಡ್‌ನಿಂದ ನೋಡುಗರ ಎದೆಯಲ್ಲಿ ಢವಢವ ನಡುಕ ಹುಟ್ಟೋ ಹಾಗೆ ಕಾರ್‌ರೇಸ್‌ ಮಾಡ್ತಿದ್ದಾರೆ...ನೋಡೋಕೆ ಎರಡು ಕಣ್ಣಗಳು ಸಾಲದು ಎನ್ನುವಂತಿದೆ ಈ ಕಾರ್‌ ರೇಸ್‌...