ಮಹಿಳಾ ದಿನಾಚರಣೆಗಾಗಿ ವಿಶೇಷ ಸ್ಪರ್ಧೆ.. ಅಂಕುಡೊಂಕಿನ ಬೆಟ್ಟ ಗುಡ್ಡಗಳಲ್ಲಿ ಕಮಲ್ ಮಾಡಿದ ನಾರಿಮಣಿಯರು..!
Womens Day Special ಮಹಿಳಾ ದಿನಾಚರಣೆಗಾಗಿ ವಿಶೇಷ ಸ್ಪರ್ಧೆ.. ಅಂಕು ಡೊಂಕಿನ ಬೆಟ್ಟ ಗುಡ್ಡಗಳಲ್ಲಿ ಕಮಲ್ ಮಾಡಿದ ನಾರಿಮಣಿಯರು..! ಅತ್ತ ಮನೆಗೆಲಸ ಇತ್ತ ಆಫೀಸ್... ಜೊತೆಗೆ ಟ್ರಾಫಿಕ್ ಟೆನ್ಶನ್ನಲ್ಲೇ ಸಿಲಿಕಾನ್ ಸಿಟಿ ಮಂದಿ ಹೈರಾಣಾಗೋದು ಸಾಮಾನ್ಯ.. ಹೀಗಾಗಿ ಸಿಲಿಕಾನ್ ಸಿಟಿ ಜನ ವೀಕೆಂಡ್ನಲ್ಲಿ ರಿಲ್ಯಾಕ್ಸ್ ಮೂಡ್ಗಾಗಿ ಸಿಟಿ ಬಿಟ್ಟು ಹೊರ ಹೋಗ್ತಾರೆ. ಈ ಬಾರಿಯ ವೀಕೆಂಡ್ ಜೊತೆಗೆ ವುಮೆನ್ಸ್ ಡೇ ಸಹ ಬಂದಿದ್ದು, ಇಲ್ಲೊಂದು ಮಹಿಳೆಯರ ತಂಡ ವುಮೆನ್ಸ್ ಡೇಯನ್ನ ವಿಶೇಷವಾಗಿ ಆಚರಿಸಿತ್ತು.
Published on: Mar 09, 2021 11:49 AM
Latest Videos