Kannada News Videos ಕಡು ಬಡತನದಲ್ಲಿ ಕಷ್ಟು ಪಟ್ಟು ಓದಿ ಈಗ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೇರಿದ ಯುವಕ
ಲೆಫ್ಟಿನೆಂಟ್ ವಿನೋದ ಕಾಪಸಿ
ಕಡು ಬಡತನದಲ್ಲಿ ಕಷ್ಟು ಪಟ್ಟು ಓದಿ ಈಗ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೇರಿದ ಯುವಕ
ಹಳ್ಳಿಯ ಸಣ್ಣ ಶಾಲೆಯೊಂದರಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗ, ಇವತ್ತು ಆ ಗ್ರಾಮದವರೆಲ್ಲಾ ಹೆಮ್ಮೆ ಪಡುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಒಂದು ಕಡೆ ಗ್ರಾಮಸ್ಥರು ಖುಷಿ ಪಡುತ್ತಿದ್ದರೆ ಮತ್ತೊಂದು ಕಡೆ ಆತನಿಗೆ ಉಚಿತವಾಗಿ ಶಿಕ್ಷಣ ನೀಡಿದ ಕಾಲೇಜಿನ ಸಿಬ್ಬಂದಿಯು ಹೆಮ್ಮೆಯಿಂದ ಎದೆಯುಬ್ಬಿಸುತ್ತಿದ್ದಾರೆ. ಯಾಕಂದ್ರೆ ಈ ಹುಡುಗ ಸೇನೆ ಸೇರಿ ಬೆಳೆದ ಪರಿಯೇ ಒಂದು ರೋಚಕ ಕಥೆ.