Abhishek Ambareesh: ಮದುವೆ ಮಂಟಪದಲ್ಲಿ ಸೈಲೆನ್ಸ್.. ಸೈಲೆನ್ಸ್ ಎಂದು ಕೂಗಿದ ಅಭಿಷೇಕ್
ಮದುವೆ ಸಮಾರಂಭ ಎಂದಾಗ ಗಲಾಟೆ ಜೋರೇ ಇರುತ್ತದೆ. ಆದರೆ, ಇದನ್ನು ಸಹಿಸಿಕೊಳ್ಳೋಕೆ ಅಭಿಗೆ ಸಾಧ್ಯವಾಗಿಲ್ಲ.
ಅಭಿಷೇಕ್ ಅಂಬರೀಷ್ ಅವರ ಗುಣ ಥೇಟ್ ಅಂಬರೀಷ್ ರೀತಿಯೇ. ಅವರ ನಡೆಗೂ ಅಂಬರೀಷ್ ನಡೆಗೂ ಸಾಕಷ್ಟು ಸಾಮ್ಯತೆ ಇದೆ. ಅಂಬರೀಷ್ ಏನೇ ಇದ್ದರೂ ಅದನ್ನು ನೇರವಾಗಿ ಹೇಳುತ್ತಿದ್ದರು. ಅಭಿಷೇಕ್ (Abhishek Ambareesh) ಕೂಡ ಸ್ವಲ್ಪ ಹಾಗೆಯೇ. ಮದುವೆ ಸಮಾರಂಭ ಎಂದಾಗ ಗಲಾಟೆ ಜೋರೇ ಇರುತ್ತದೆ. ಆದರೆ, ಇದನ್ನು ಸಹಿಸಿಕೊಳ್ಳೋಕೆ ಅಭಿಗೆ ಸಾಧ್ಯವಾಗಿಲ್ಲ. ಹೀಗಾಗಿ ಅವರು ಏರು ಧ್ವನಿಯಲ್ಲಿ ‘ಸೈಲೆನ್ಸ್.. ಸೈಲೆನ್ಸ್..’ ಎಂದು ಕೂಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್

