ಮುದ್ದೆ ತಿಂತಾರಾ ಅಂಬರೀಶ್ ಸೊಸೆ ಅವಿವಾ ಬಿದಪ್ಪ: ಪತಿ ಅಭಿಷೇಕ್ ಅಂಬರೀಶ್ ಹೇಳಿದ್ದು ಹೀಗೆ

Updated on: Jun 16, 2023 | 3:10 PM

Abhishek-Aviva: ನಿಮ್ಮ ಪತ್ನಿ ಮುದ್ದೆ ತಿಂತಾರಾ? ಎಂದು ಅಭಿಷೇಕ್ ಅನ್ನು ಕೇಳಿದ್ದಕ್ಕೆ ಹೀಗೆ ಉತ್ತರ ಕೊಟ್ಟಿದ್ದಾರೆ ಹೊಸ ಮದುವೆ ಗಂಡು.

ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದಪ್ಪ (Aviva Bidappa) ವಿವಾಹದ ಬೀಗರ ಔತಣ ಕೂಟ ಮಂಡ್ಯದ ಮದ್ದೂರಿನ ಗೆಜ್ಜಲೆಗೆರೆ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಔತಣಕೂಟ ನಡೆಯುತ್ತಿರುವ ಸ್ಥಳಕ್ಕೆ ಪತ್ನಿಯೊಟ್ಟಿಗೆ ಆಗಮಿಸಿದ ಅಭಿಷೇಕ್ ಅಂಬರೀಶ್​ಗೆ ‘ನಿಮ್ಮ ಪತ್ನಿ ಮುದ್ದೆ ತಿಂತಾರ?’ ಎಂದು ಮಾಧ್ಯಮದವರು ಕಿಚಾಯಿಸಿದ್ದಕ್ಕೆ, ಮುದ್ದೆ ಡೌಟೆ ಆದರೆ ಬಿರಿಯಾನಿ, ಬೋಟಿ ಗೊಜ್ಜು ಎಲ್ಲ ನೋ ಪ್ರಾಬ್ಲಂ ಎಂದಿದ್ದಾರೆ. ಇನ್ನೂ ಏನೇನು ಮಾತನಾಡಿದರು ಅಭಿಷೇಕ್ ವಿಡಿಯೋದಲ್ಲಿ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More