ಅಭಿಷೇಕ್ ಅಂಬರೀಶ್-ಅವಿವಾ ಅರಿಶಿಣ ಶಾಸ್ತ್ರದ ಸಂಭ್ರಮ ಹೇಗಿತ್ತು? ಚಿತ್ರಗಳಲ್ಲಿ ನೋಡಿ
Abhishek-Aviva: ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ್ಪ ವಿವಾಹಕ್ಕೆ ಮುನ್ನ ಶಾಸ್ತ್ರೋಕ್ತವಾಗಿ ಅರಿಶಿಣ ಶಾಸ್ತ್ರ ನಡೆದಿದೆ. ಇಲ್ಲಿವೆ ಕೆಲವು ಕ್ಯೂಟ್ ಚಿತ್ರಗಳು.
Updated on: Jun 02, 2023 | 10:01 PM
Share

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವಿವಾಹವಾಗುತ್ತಿದ್ದು, ಇಂದು ಅರಿಶಿಣ ಶಾಸ್ತ್ರ

ಶಾಸ್ತ್ರೋಕ್ತವಾಗಿ ಇಬ್ಬರ ಮನೆಗಳಲ್ಲಿಯೂ ಅರಿಶಿಣ ಶಾಸ್ತ್ರ ನಡೆದಿದ್ದು ಶಾಸ್ತ್ರದ ಮುದ್ದು ಮುದ್ದಾದ ಚಿತ್ರಗಳಿವು.

ಗೆಳತಿಯಿಂದ ಆಲಿಂಗನದ ಮೂಲಕ ಶುಭಾಶಯ ಸ್ವೀಕರಿಸುತ್ತಿರುವ ಅವಿವಾ ಬಿದಪ್ಪ

ಅಭಿಷೇಕ್ ಅಂಬರೀಶ್ಗೆ ಆರತಿ ಬೆಳಗುತ್ತಿರುವ ಕುಟುಂಬದ ಹಿರಿಯರು.

ಅಭಿಷೇಕ್ ಅಂಬರೀಶ್ ಮನೆಯಲ್ಲಿ ಅರಿಶಿಣ ಶಾಸ್ತ್ರಕ್ಕೆ ಮಾಡಲಾಗಿದ್ದ ಅರೇಂಜ್ಮೆಂಟ್ಸ್ ಹೀಗಿತ್ತು.
Related Photo Gallery
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಸಮುದ್ರದೊಳಗೆ ಭರತನಾಟ್ಯ ಮಾಡಿದ 14 ವರ್ಷದ ಬಾಲಕಿ
ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ವ್ಯಕ್ತಿ
ಡಿಕೆಶಿ ಪರ ಹಿಂದುಳಿದ ಮಠಾಧೀಶರಿಂದ ಬ್ಯಾಟಿಂಗ್
6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ




