AC Power Bill: ಮನೆಯಲ್ಲಿ ಎಸಿ ಬಿಲ್ ಕಡಿಮೆ ಮಾಡುವುದು ಹೇಗೆ ಗೊತ್ತಾ?
ಮನೆಯಲ್ಲಿ ತಂಪಾಗಿರಲು ಎಸಿ ಬಳಕೆ ಈಗ ಅನಿವಾರ್ಯ. ನೆತ್ತಿ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಫ್ಯಾನ್, ಎಸಿ ಮತ್ತು ಕೂಲರ್ ಮೊರೆ ಹೋಗುತ್ತಿದ್ದಾರೆ. ಆದರೆ ನಿರಂತರ ಎಸಿ ಬಳಕೆಯಿಂದ ವಿದ್ಯುತ್ ಬಿಲ್ ವಿಪರೀತ ಏರಿಕೆಯಾಗುವ ಸಂಭವವಿರುತ್ತದೆ. ಹಾಗಿರುವಾಗ ವಿದ್ಯುತ್ ಬಿಲ್ ಕಡಿಮೆ ಮಾಡಲು ಮತ್ತು ಮಿತವಾಗಿ ವಿದ್ಯುತ್ ಬಳಸುವಂತೆ ಮಾಡಲು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.
ಬಿಸಿ ಬಿಸಿ ಗಾಳಿಯ ಹೊಡೆತದಿಂದ ಪಾರಾಗಲು ಮತ್ತು ಮನೆಯಲ್ಲಿ ತಂಪಾಗಿರಲು ಎಸಿ ಬಳಕೆ ಈಗ ಅನಿವಾರ್ಯ. ನೆತ್ತಿ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಫ್ಯಾನ್, ಎಸಿ ಮತ್ತು ಕೂಲರ್ ಮೊರೆ ಹೋಗುತ್ತಿದ್ದಾರೆ. ಆದರೆ ನಿರಂತರ ಎಸಿ ಬಳಕೆಯಿಂದ ವಿದ್ಯುತ್ ಬಿಲ್ ವಿಪರೀತ ಏರಿಕೆಯಾಗುವ ಸಂಭವವಿರುತ್ತದೆ. ಹಾಗಿರುವಾಗ ವಿದ್ಯುತ್ ಬಿಲ್ ಕಡಿಮೆ ಮಾಡಲು ಮತ್ತು ಮಿತವಾಗಿ ವಿದ್ಯುತ್ ಬಳಸುವಂತೆ ಮಾಡಲು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.