‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಅನು ಪ್ರಭಾಕರ್ ಅವರಿಗೆ 45 ವರ್ಷಗಳ ಮೇಲಾಗಿದೆ. ಆದರೂ ಸಖತ್ ಯಂಗ್ ಆಗಿ ಕಾಣಿಸುತ್ತಾರೆ. ಈಗ ಅವರು ತಮ್ಮ ವಯಸ್ಸಿನ ಬಗ್ಗೆ ಮಾತನಾಡಿದ್ದಾರೆ. 70 ವರ್ಷಗಳು ಕಳೆದರೂ ನನಗೆ ವಯಸ್ಸಾದಂತೆ ಕಾಣೋದಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಯಾಕೆ ಹೀಗೆ ಹೇಳಿದರು ಎಂಬ ಬಗ್ಗೆ ಇಲ್ಲಿದೆ ವಿವರ.
ಜೀ ಕನ್ನಡದಲ್ಲಿ ನವೆಂಬರ್ 16ರಿಂದ ಪ್ರಸಾರ ಆಗಲಿರುವ ‘ಗೌರಿಪುತ್ರ’ ಸೀರಿಯಲ್ನಲ್ಲಿ ಅನು ಪ್ರಭಾಕರ್ ತಾಯಿ ಪಾತ್ರ ಮಾಡುತ್ತಿದ್ದಾರೆ. ಅವರು ತಾಯಿಯಂತೆ ಕಾಣೋದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಬಗ್ಗೆ ಮಾತನಡಿದ ಅನು ಪ್ರಭಾಕರ್ ಅವರು, ‘ನನಗೆ 70 ವರ್ಷ ದಾಟಿದರೂ ತಾಯಿಯಂತೆ ಕಾಣೋದಿಲ್ಲ’ ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಅನು ಪ್ರಭಾಕರ್ ಫಿಟ್ನೆಸ್ಗೆ ಪ್ರಾಮುಖ್ಯತೆ ಕೊಡುತ್ತಾರೆ. ಯೋಗ ಮಾಡುತ್ತಾರೆ. ಇದು ಅವರ ಬ್ಯೂಟಿ ಸೀಕ್ರೆಟ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

