BJPಗೆ ಹೋಗಿದ್ದಕ್ಕೆ ಪಶ್ಚಾತಾಪವಾಗಿದೆ, ಹೀಗಾಗಿ ಕಾಂಗ್ರೆಸ್ಗೆ ವಾಪಸ್ ಬಂದೆ ಎಂದ ನಟಿ ಭಾವನಾ
ಬಿಜೆಪಿಗಿಂತ ಕಾಂಗ್ರೆಸ್ ಪಕ್ಷ ಸೂಕ್ತ ಅಂತಾ ಗೊತ್ತಾಗಿದೆ. ದೇಶಕ್ಕೀಗ ಕಾಂಗ್ರೆಸ್ ತುಂಬಾ ಅತ್ಯವಶ್ಯಕ. ನಾನು ಒಪ್ಪುವ ಸಿದ್ದಾಂತಗಳು ಕಾಂಗ್ರೆಸ್ ನಲ್ಲಿವೆ. ಅದಕ್ಕೆ ಮತ್ತೆ ವಾಪಸ್ ಆಗಿದ್ದೇನೆ.
ಕುರ್ಚಿ ಬಗ್ಗೆ ನಾನು ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಸ್ವಲ್ಪ ಗೊಂದಲವಾಗಿದ್ದು ನಿಜ. ಬಿಜೆಪಿಗೆ ಹೋಗಿದ್ದಕ್ಕೆ ನನಗೆ ಪಶ್ಚಾತಾಪವಾಗಿರೋದು ಕೂಡ ಅಷ್ಟೇ ಸತ್ಯ ಎಂದು ಟಿವಿ9ಗೆ ನಟಿ, ಕಾಂಗ್ರೆಸ್ ನಾಯಕಿ ಭಾವನಾ ಹೇಳಿಕೆ ನೀಡಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್ ಪಕ್ಷ ಸೂಕ್ತ ಅಂತಾ ಗೊತ್ತಾಗಿದೆ. ದೇಶಕ್ಕೀಗ ಕಾಂಗ್ರೆಸ್ ತುಂಬಾ ಅತ್ಯವಶ್ಯಕ. ನಾನು ಒಪ್ಪುವ ಸಿದ್ದಾಂತಗಳು ಕಾಂಗ್ರೆಸ್ ನಲ್ಲಿವೆ. ಅದಕ್ಕೆ ಮತ್ತೆ ವಾಪಸ್ ಆಗಿದ್ದೇನೆ. ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
Published on: Jul 26, 2022 05:54 PM