ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
Director S Narayan: ಎಸ್ ನಾರಾಯಣ್ ಅವರು ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಸಿನಿಮಾದಲ್ಲಿ ವಿಷ್ಣುವರ್ಧನ್ ನಿರ್ವಹಿಸಿದ್ದ ಸತ್ಯಮೂರ್ತಿ ಪಾತ್ರವನ್ನು ಹೋಲುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ. ಟಿವಿ9 ಜೊತೆಗೆ ಮಾತನಾಡಿದ ಎಸ್ ನಾರಾಯಣ್ ಅವರು, ಧಾರಾವಾಹಿಯ ತಮ್ಮ ಪಾತ್ರದ ಜೊತೆಗೆ ವಿಷ್ಣುವರ್ಧನ್ ಅವರನ್ನು ಹಾಗೂ ‘ಸೂರ್ಯವಂಶ’ ಸಿನಿಮಾವನ್ನು ನೆನಪಿಸಿಕೊಂಡರು. ವಿಡಿಯೋ ಇಲ್ಲಿದೆ ನೋಡಿ...
ವಿಷ್ಣುವರ್ಧನ್ (Vishnuvardhan) ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ಸೂರ್ಯವಂಶ’ ಸಹ ಒಂದು. ಆ ಸಿನಿಮಾನಲ್ಲಿ ದ್ವಿಪಾತ್ರದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಸಿನಿಮಾ ನಿರ್ದೇಶನ ಮಾಡಿದ್ದು ಎಸ್ ನಾರಾಯಣ್. ಇದೀಗ ಎಸ್ ನಾರಾಯಣ್ ಅವರು ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಸಿನಿಮಾದಲ್ಲಿ ವಿಷ್ಣುವರ್ಧನ್ ನಿರ್ವಹಿಸಿದ್ದ ಸತ್ಯಮೂರ್ತಿ ಪಾತ್ರವನ್ನು ಹೋಲುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ. ಟಿವಿ9 ಜೊತೆಗೆ ಮಾತನಾಡಿದ ಎಸ್ ನಾರಾಯಣ್ ಅವರು, ಧಾರಾವಾಹಿಯ ತಮ್ಮ ಪಾತ್ರದ ಜೊತೆಗೆ ವಿಷ್ಣುವರ್ಧನ್ ಅವರನ್ನು ಹಾಗೂ ‘ಸೂರ್ಯವಂಶ’ ಸಿನಿಮಾವನ್ನು ನೆನಪಿಸಿಕೊಂಡರು. ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್ನ ಡ್ರೋನ್ ದಾಳಿ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು

