ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
Actress Kavya Gowda: ‘ಇದು ಮೊದಲ ಬಾರಿ ಅಲ್ಲ ಎರಡನೇ ಬಾರಿ ಹೀಗೆ ಹಲ್ಲೆ ಆಗುತ್ತಿದೆ. ನನ್ನ ಪತಿಗೆ ಹಿಂದೆಯಿಂದ ಚಾಕು ಹಾಕಲಾಯ್ತು, ನನ್ನ ಮಗಳಿಗೂ ಹಲ್ಲೆ ಮಾಡಲಾಯ್ತು. ನನಗೆ ಅತ್ಯಾಚಾರ ಮಾಡುವುದಾಗಿ ನೇರವಾಗಿ ಬೆದರಿಕೆ ಹಾಕಲಾಗಿದೆ. ಹೀಗಿರುವಾಗ ನಾನು ಕಾನೂನಿನ ಮೊರೆ ಹೋಗಲೇ ಬೇಕಾಯ್ತು. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಯಾರು ಮಾಡಿದ್ದಾರೋ ಅವರು ಅನುಭವಿಸುತ್ತಾರೆ’ ಎಂದಿದ್ದಾರೆ ಕಾವ್ಯಾ. ವಿಡಿಯೋ ನೋಡಿ...
‘ರಾಧಾ ರಮಣ’ ಧಾರಾವಾಹಿ ನಟಿ ಕಾವ್ಯಾ ಗೌಡ (Kavya Gowda) ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದ್ದು, ನಟಿ ಕಾವ್ಯಾಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾತನಾಡಿರುವ ನಟಿ ಕಾವ್ಯಾ, ‘ಇದು ಮೊದಲ ಬಾರಿ ಅಲ್ಲ ಎರಡನೇ ಬಾರಿ ಹೀಗೆ ಹಲ್ಲೆ ಆಗುತ್ತಿದೆ. ನನ್ನ ಪತಿಗೆ ಹಿಂದೆಯಿಂದ ಚಾಕು ಹಾಕಲಾಯ್ತು, ನನ್ನ ಮಗಳಿಗೂ ಹಲ್ಲೆ ಮಾಡಲಾಯ್ತು. ನನಗೆ ಅತ್ಯಾಚಾರ ಮಾಡುವುದಾಗಿ ನೇರವಾಗಿ ಬೆದರಿಕೆ ಹಾಕಲಾಗಿದೆ. ಹೀಗಿರುವಾಗ ನಾನು ಕಾನೂನಿನ ಮೊರೆ ಹೋಗಲೇ ಬೇಕಾಯ್ತು. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಯಾರು ಮಾಡಿದ್ದಾರೋ ಅವರು ಅನುಭವಿಸುತ್ತಾರೆ’ ಎಂದಿದ್ದಾರೆ ಕಾವ್ಯಾ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
