17 ವರ್ಷಗಳಾದರೂ ನಟಿ ಸೌಂದರ್ಯರಂತಹ ಮತ್ತೊಬ್ಬ ನಟಿ ಮತ್ತೆ ಹುಟ್ಟಿಲ್ಲಾ
ಬಹು ಭಾಷಾ ನಟಿ ಸೌಂದರ್ಯ ನಿಧನರಾಗಿ ಎಪ್ರಿಲ್ 17ಕ್ಕೆ 17ವರ್ಷಗಳು ತುಂಬಿವೆ. ಪ್ರತಿಭಾನ್ವಿತ ನಟಿ ಸೌಂದರ್ಯ, ಕೇವಲ ಕನ್ನಡ ಮಾತ್ರವಲ್ಲ ಇತರ ಭಾಷೆಯ ಚಿತ್ರರಂಗಗಳಲ್ಲೂ ಮಿಂಚಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇಂಥ ಪ್ರತಿಭೆಯ ಖನಿ ಕನ್ನಡದ ಹೆಮ್ಮೆಯ ನಟಿ ನಮ್ಮೊಂದಿಗೆ ಈಗ ಇಲ್ಲ ಎನ್ನೋದೆ ನೋವಿನ ವಿಷಯ.
Latest Videos