ಆಪತ್ಬಾಂಧವ, ಖ್ಯಾತ ನಟ ಸೋನು ಸೂದ್‌ಗೆ ಕೊರೊನಾ ಸೋಂಕು

ಸಾಧು ಶ್ರೀನಾಥ್​
|

Updated on: Apr 19, 2021 | 10:35 AM

ಖ್ಯಾತ ಬಹುಭಾಷಾ ನಟ ಸೋನು ಸೂದ್‌ಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಸೇರಿದಂತೆ ಕೊರನಾ ಸಂತ್ರಸ್ತರಿಗಾಗಿ ಸಾಕಷ್ಟು ಸೇವೆ ಮಾಡಿ ಮನೆ ಮಾತಾಗಿರುವ ನಟನಿಗೆ ಈಗ ಕೊರೊನಾ ಬಂದಿರೋದು ಅವರ ಅಭಿಮಾನಿಗಳಲ್ಲಿ ಆತಂಕ ತಂದಿದೆ.