ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ನಟಿ ತಾರಾ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರಿಗೆ ಅಭಿಮಾನಿ ಬಳಗವೂ ದೊಡ್ಡದಾಗಿದೆ. ಈಗ ಜಯನಗರದ ನಿವಾಸದಲ್ಲಿ ತಾರಾ ಜೊತೆ ಹಾಡಿ ಕುಣಿದು ಡ್ಯಾನ್ಸ್ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿ ತಾರಾ ಅವರಿಗೆ ಇತ್ತೀಚೆಗೆ ಡಾಕ್ಟರೇಟ್ ಪದವಿ ಸಿಕ್ಕಿದೆ. ಜನವರಿ 9ರಂದು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಡಾಕ್ಟರೇಟ್ ಪಡೆದ ಸಂಭ್ರಮ ಹಂಚಿಕೊಳ್ಳಲು ತಮ್ಮ ಸ್ನೇಹಿತರ ಬಳಗವನ್ನು ತಾರಾ ಕರೆದಿದ್ದರು. ಸುಧಾರಾಣಿ, ಜಯಮಾಲಾ ಸೇರಿದಂತೆ ಹಲವು ನಟಿಯರು ಭಾಗಿ ಆಗಿದ್ದರು. ಇವರ ಜೊತೆ ತಾರಾ ಅವರು ಜಬರದಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos