AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ

ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ

ಮಂಜುನಾಥ ಸಿ.
|

Updated on:May 07, 2025 | 7:16 PM

Actress Tara on Operation Sindhoor: ನಟಿ ತಾರಾ ಸಹ ಸೇನೆಯ ಕಾರ್ಯಾಚರಣೆಯನ್ನು ಕೊಂಡಾಡಿದ್ದಾರೆ. ಜೊತೆಗೆ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವವನ್ನು ಹೊಗಳಿದ್ದು, ಸಮರ್ಥ ನಾಯಕರಿಂದಾಗಿಯೇ ಈ ಸಮರ್ಥ ಕಾರ್ಯ ಸಾಧ್ಯವಾಗಿದೆ ಎಂದಿದ್ದಾರೆ. ನಟಿ ತಾರಾ ಹೇಳಿದ್ದೇನು? ಇಲ್ಲಿದೆ ನೋಡಿ ವಿಡಿಯೋ....

ಭಾರತೀಯ ಸೇನೆ, ಪಾಕ್ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ (Operation Sindhoor) ದಾಳಿ ಮಾಡಿದ್ದನ್ನು ಭಾರತೀಯರು ಸಂಭ್ರಮಿಸಿದ್ದಾರೆ. ಹಲವಾರು ಮಂದಿ ಸೇನೆಯ ಕ್ಷಮತೆಯನ್ನು, ಶೌರ್ಯವನ್ನು ಕೊಂಡಾಡಿದ್ದಾರೆ. ಹಲವಾರು ಸಿನಿಮಾ ನಟ-ನಟಿಯರು ಸಹ ಈ ಬಗ್ಗೆ ಮಾತನಾಡಿದ್ದು ಸೇನೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ನಟಿ ತಾರಾ ಸಹ ಸೇನೆಯ ಕಾರ್ಯಾಚರಣೆಯನ್ನು ಕೊಂಡಾಡಿದ್ದಾರೆ. ಜೊತೆಗೆ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವವನ್ನು ಹೊಗಳಿದ್ದು, ಸಮರ್ಥ ನಾಯಕರಿಂದಾಗಿಯೇ ಈ ಸಮರ್ಥ ಕಾರ್ಯ ಸಾಧ್ಯವಾಗಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 07, 2025 07:16 PM