‘ಈ ಚಿತ್ರಕ್ಕೆ ರವಿಚಂದ್ರನ್ ವಿಲನ್ ಆ್ಯಂಡ್ ಹೀರೋ ಎರಡೂ ಹೌದು’; ದಿಗಂತ್
‘ಜಡ್ಜ್ಮೆಂಟ್ ಡೇ’ ಸಿನಿಮಾದಲ್ಲಿ ದಿಗಂತ್ ರವಿಚಂದ್ರನ್, ಧನ್ಯಾ ರಾಮ್ಕುಮಾರ್ ಮೊದಲಾದವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಹಲವು ವಿಚಾರಗಳ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.
‘ಜಡ್ಜ್ಮೆಂಟ್ ಡೇ’ ಸಿನಿಮಾದಲ್ಲಿ ದಿಗಂತ್ (Diganth), ರವಿಚಂದ್ರನ್, ಧನ್ಯಾ ರಾಮ್ಕುಮಾರ್ ಮೊದಲಾದವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಹಲವು ವಿಚಾರಗಳ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಸಿನಿಮಾ ಅಂದಮೇಲೆ ಸಾಮಾನ್ಯವಾಗಿ ವಿಲನ್ ಇರುತ್ತಾರೆ. ಈ ಚಿತ್ರದಲ್ಲಿ ವಿಲನ್ ಯಾರು ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ದಿಗಂತ್ ಉತ್ತರ ನೀಡಿದ್ದಾರೆ. ‘ಈ ಚಿತ್ರದಲ್ಲಿ ವಿಲನ್ ಆ್ಯಂಡ್ ಹೀರೋ ಎರಡೂ ರವಿಚಂದ್ರನ್ ಅವರೇ’ ಎಂದಿದ್ದಾರೆ ದಿಗಂತ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

