ಜೋಡೋ ಸಮಾವೇಶ ಮುಗಿಯುತ್ತಿದ್ದಂತೆ ಬಾರ್​​ಗಳತ್ತ ಮುಖಮಾಡಿದ ಕೈ ಕಾರ್ಯಕರ್ತರು

TV9kannada Web Team

TV9kannada Web Team | Edited By: Vivek Biradar

Updated on: Oct 15, 2022 | 6:55 PM

ಇಂದು ಬಳ್ಳಾರಿಯಲ್ಲಿ ನಡೆದ ಭಾರತ್​ ಜೋಡೋ ಯಾತ್ರೆಯ ಸಮಾವೇಶದಲ್ಲಿ ಸಾಕಷ್ಟು ಜನ ಕಾರ್ಯಕರ್ತರು ಭಾಗಿಯಾಗಿದ್ದರು.

ಇಂದು ಬಳ್ಳಾರಿಯಲ್ಲಿ ನಡೆದ ಭಾರತ್​ ಜೋಡೋ ಯಾತ್ರೆಯ ಸಮಾವೇಶದಲ್ಲಿ ಸಾಕಷ್ಟು ಜನ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕರ್ತರು ಸಮಾವೇಶ ಸಮಾವೇಶ ಮುಗಿಯುತ್ತಿದ್ದಂತೆ ಬಾರ್​​ಗಳತ್ತ ಮುಗಿಬಿದ್ದಿದ್ದರು. ಇದರಿಂದ ಬಾರ್​ಗಳು ಹೌಸ್​ಫುಲ್​​ ಆಗಿದ್ದವು. ಬಾರ್​ಗಳಿಗೆ ಭರ್ಜರಿ ವ್ಯಾಪಾರ, ಕಾರ್ಯಕರ್ತರರಿಗೆ ಹಬ್ಬ

Follow us on

Click on your DTH Provider to Add TV9 Kannada