ಗಂಗಾವತಿಗೆ ಶಿಫ್ಟ್ ಅಗಿರುವ ಜನಾರ್ಧನ ರೆಡ್ಡಿ ಕನಕಗಿರಿ ರಸ್ತೆಯಲ್ಲಿ ಐಷಾರಾಮಿ ಬಂಗ್ಲೆಯನ್ನು ಕಟ್ಟಿಸಿಕೊಂಡಿದ್ದಾರೆ!
ಮನೆಗೆ ಭೇಟಿ ನೀಡುವವರ ಜೊತೆ ಕುಳಿತು ಮಾತಾಡಲು ವಿಶಾಲವಾದ ಹಾಲ್ ಕಟ್ಟಿಸಲಾಗಿದೆ. ಗೃಹಶಾಂತಿ ಸಮಾರಂಭ ಮಂಗಳವಾರ ನಡೆಯಲಿದೆ ಎಂದು ಹೇಳಲಾಗಿದೆ.
ಕೊಪ್ಳಳ: ಇದು ಅತ್ಯಾಧುನಿಕ ಸೌಲಭ್ಯಗಳುಳ್ಳ ವಿಸ್ತಾರವಾದ ಐಷಾರಾಮಿ ಬಂಗ್ಲೆ (luxury villa) ಯಾರದ್ದು ಅಂತ ಯೋಚಿಸುತ್ತಿದ್ದೀರಾ? ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ (G Janardhan Reddy) ಅವರು ಬಳ್ಳಾರಿಯಿಂದ ಹೊರಬಂದು ಗಂಗಾವತಿಯಲ್ಲಿ (Gangavati) ಈ ಪಾಟಿ ಮನೆ ಕಟ್ಟಿಸಿಕೊಂಡಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಕನಕಗಿರಿ ರಸ್ತೆಯಲ್ಲಿ ಮನೆಯನ್ನು ಸುಮಾರು 3 ಎಕರೆ ಜಾಗದಲಲ್ಲಿ ನಿರ್ಮಿಸಲಾಗಿದ್ದು 5 ಬೆಡ್ ರೂಮ್ ಮತ್ತು 3 ಹಾಲ್ ಗಳಿವೆ. ಮನೆಗೆ ಭೇಟಿ ನೀಡುವವರ ಜೊತೆ ಕುಳಿತು ಮಾತಾಡಲು ವಿಶಾಲವಾದ ಹಾಲ್ ಕಟ್ಟಿಸಲಾಗಿದೆ. ಗೃಹಶಾಂತಿ ಸಮಾರಂಭ ಮಂಗಳವಾರ ನಡೆಯಲಿದೆ ಎಂದು ಹೇಳಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ

