ಸಚಿವ ಬಿಸಿ ಪಾಟೀಲ್ ಕೋಲಾರದಲ್ಲಿ ರೈತರೊಂದಿಗೆ ಏಕ್ ದಿನ್ ಕಾ ಸುಲ್ತಾನ್
ಸ್ಯಾಂಡಲ್ವುಡ್ನಲ್ಲಿ ಕೌರವನಾಗಿ ಮಿಂಚಿ, ಕಾಂಗ್ರೆಸ್‌ನಲ್ಲಿ ಶಾಸಕನಾಗಿ, ಈಗ ಬಿಜೆಪಿಯಲ್ಲಿ ಸಚಿವರಾಗಿರುವ ಬಿಸಿ ಪಾಟೀಲ್, ಕೋಲಾರದಲ್ಲಿ ಏಕ್ ದಿನ್‌ಕಾ ಸುಲ್ತಾನ್ ಆಗಿದ್ರು...ರೈತರೊಂದಿಗೊಂದು ದಿನ ಅನ್ನೋ ಕಾರ್ಯಕ್ರಮ ಮಾಡಿದ ಸಚಿವರು, ರೈತರಿಂದ ಕಲಿತರಾ? ಇಲ್ಲಾ ರೈತರಿಗೆ ಕೃಷಿ ಮಾಡೋದನ್ನ ಕಲಿಸಿದರಾ ಕುತೂಹಲ ಈಗ ಎಲ್ಲೆಡೆ ಮೂಡಿದೆ... ಅಂದ ಹಾಗೇ ಸಚಿವರು ಮಾಡಿದ್ದೇನು ಅಂತಿರಾ...ಈ ಸ್ಟೋರಿ ನೋಡಿ...
Latest Videos
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
