10ರೂಪಾಯಿ ಇದ್ರೆ ನೀವು ಹೈ ಪೈ ಆಗಿ ಕೆಂಪೇಗೌಡ ಏರ್ಪೋರ್ಟ್ಗೆ ಹೋಗಿ ಒಂದು ರೌಂಡ್ ಹಾಕಿ ಬರಬಹುದು..
ಸಿಲಿಕಾನ್ ಸಿಟಿಯಲ್ಲಿ 10 ರೂಪಾಯಿ ಜೇಬಿನಲ್ಲಿಟ್ಟುಕೊಂಡು ಯಾವುದಾದ್ರು ಹೋಟೆಲ್ಗೆ ಹೋದ್ರೆ ಅಲ್ಲಿ ಒಂದು ಕಪ್ ಕಾಫಿ ಸಿಗೋದು ಡೌಟ್. ಆದ್ರೆ, ಅದೇ 10ರೂಪಾಯಿ ಇದ್ರೆ ನೀವು ಹೈ ಪೈ ಆಗಿ ಕೆಂಪೇಗೌಡ ಏರ್ಪೋರ್ಟ್ಗೆ ಹೋಗಿ ಒಂದು ರೌಂಡ್ ಹಾಕಿ ಬರಬಹುದು.
Latest Videos