Asaduddin Owaisi gym: ಜಿಮ್‌ನಲ್ಲಿ ಬೆವರು ಸುರಿಸುತ್ತಿರುವ ಎಂಐಐಎಂ ಅಧ್ಯಕ್ಷ -ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ
Asaduddin Owaisi viral video: ಹೈದರಾಬಾದ್ ಸಂಸದ ಮತ್ತು ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಇತ್ತೀಚೆಗೆ ಜಿಮ್‌ನಲ್ಲಿ ತರಬೇತುದಾರರೊಬ್ಬರ ಕಣ್ಗಾವಲಿನಲ್ಲಿ ಅನೇಕ ಕಠಿಣ ವ್ಯಾಯಾಮಗಳನ್ನು ಮಾಡುತ್ತಿರುವುದು ಕಂಡುಬಂದಿದೆ.
ಹೈದರಾಬಾದ್ ಸಂಸದ ಮತ್ತು ಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi: All India Majlis-e-Ittehadul Muslimeen (AIMIM) Member of Parliament from Hyderabad) ತಮ್ಮ ಸೆನ್ಸೇಷನಲ್ ಕಾಮೆಂಟ್‌ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹಾಟ್ ಟಾಪಿಕ್ ಆಗಿರುತ್ತಾರೆ. ಅವರು ಇತ್ತೀಚೆಗೆ ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದಾರೆ. ಜಿಮ್‌ನಲ್ಲಿ ತರಬೇತುದಾರರೊಬ್ಬರ ಕಣ್ಗಾವಲಿನಲ್ಲಿ (physical trainer) ಅವರು ಅನೇಕ ಕಠಿಣ ವ್ಯಾಯಾಮಗಳನ್ನು (gym) ಮಾಡುತ್ತಿರುವುದು ಕಂಡುಬಂದಿದೆ. ಸಂಬಂಧಿಸಿದ ವಿಡಿಯೋ ಇಲ್ಲಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ (viral video).
ಮತ್ತಷ್ಟು ವೈರಲ್ ಮತ್ತು ಟ್ರೆಂಡಿಂಗ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos