Video: ಏರ್ಪೋರ್ಟ್ನಲ್ಲಿ ಯುವತಿಯ ಮೇಕಪ್ ತೆಗೆಸಿದ ಸಿಬ್ಬಂದಿ
ಪಾಸ್ಪೋರ್ಟ್ನಲ್ಲಿರುವ ಫೋಟೋಗೂ ನಿಮ್ಮ ಮುಖಕ್ಕೂ ಹೊಂದಿಕೆಯಾಗುತ್ತಿಲ್ಲ ಎಂದು ಏರ್ಪೋರ್ಟ್ ಸಿಬ್ಬಂದಿ ಯುವತಿಯ ಮೇಕಪ್ ತೆಗೆಸಿರುವ ಘಟನೆ ಚೀನಾದ ಶಾಂಘೈ ಏರ್ಪೋರ್ಟ್ನಲ್ಲಿ ನಡೆದಿದೆ. ಶಾಂಘೈ ವಿಮಾನ ನಿಲ್ದಾಣದಲ್ಲಿ ಫೇಸ್ ರೆಕಗ್ನಿಷನ್ ಸ್ಕ್ಯಾನರ್ ಯುವತಿಯನ್ನು ಗುರುತಿಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ನಿಮ್ಮ ಮುಖ ಪಾಸ್ಪೋರ್ಟ್ನಲ್ಲಿರುವಂತೆ ಕಾಣುವವರೆಗೂ ಎಲ್ಲವನ್ನೂ ಅಳಿಸಿಹಾಕಿ ಎಂದು ಸಿಬ್ಬಂದಿ ಹೇಳಿದ್ದಾರೆ.ನೀವು ಯಾಕೆ ಅಷ್ಟು ಮೇಕಪ್ ಮಾಡಿಕೊಳ್ಳುತ್ತೀರಿ ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಬಹುದು.
ಶಾಂಘೈ, ಮೇ 30: ಪಾಸ್ಪೋರ್ಟ್ನಲ್ಲಿರುವ ಫೋಟೋಗೂ ನಿಮ್ಮ ಮುಖಕ್ಕೂ ಹೊಂದಿಕೆಯಾಗುತ್ತಿಲ್ಲ ಎಂದು ಏರ್ಪೋರ್ಟ್ ಸಿಬ್ಬಂದಿ ಯುವತಿಯ ಮೇಕಪ್ ತೆಗೆಸಿರುವ ಘಟನೆ ಚೀನಾದ ಶಾಂಘೈ ಏರ್ಪೋರ್ಟ್ನಲ್ಲಿ ನಡೆದಿದೆ. ಶಾಂಘೈ ವಿಮಾನ ನಿಲ್ದಾಣದಲ್ಲಿ ಫೇಸ್ ರೆಕಗ್ನಿಷನ್ ಸ್ಕ್ಯಾನರ್ ಯುವತಿಯನ್ನು ಗುರುತಿಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಿಮ್ಮ ಮುಖ ಪಾಸ್ಪೋರ್ಟ್ನಲ್ಲಿರುವಂತೆ ಕಾಣುವವರೆಗೂ ಎಲ್ಲವನ್ನೂ ಅಳಿಸಿಹಾಕಿ ಎಂದು ಸಿಬ್ಬಂದಿ ಹೇಳಿದ್ದಾರೆ.ನೀವು ಯಾಕೆ ಅಷ್ಟು ಮೇಕಪ್ ಮಾಡಿಕೊಳ್ಳುತ್ತೀರಿ ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಬಹುದು. ಅಂತಿಮವಾಗಿ ಆಕೆಗೆ ವಿಮಾನ ಹತ್ತಲು ಅವಕಾಶ ನೀಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.ಕೆಲವರು ಪರಿಸ್ಥಿತಿಯನ್ನು ಅಪಹಾಸ್ಯ ಮಾಡಿದರೆ, ಇನ್ನು ಕೆಲವರು ಆ ಯುವತಿಗೆ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

