Ambareesh: ಲೋಕಾರ್ಪಣೆಗೆ ರೆಡಿಯಾಗಿರುವ ಅಂಬರೀಶ್ ಸ್ಮಾರಕ ಹೇಗಿದೆ? ಒಂದು ಸುತ್ತು ಹಾಕಿಬನ್ನಿ

Edited By:

Updated on: Mar 27, 2023 | 12:09 PM

ನಾಳೆ (ಮಾರ್ಚ್ 27) ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಳ್ಳಿರುವ ಅಂಬರೀಶ್ ಸ್ಮಾರಕ ಹೇಗಿದೆ? ಸ್ಮಾರಕದ ವಿಶೇಷತೆಗಳೇನು? ಇಲ್ಲಿ ನೋಡಿ ತಿಳಿಯಿರಿ.

1 ಎಕರೆ 34 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಅಂಬರೀಶ್ (Ambareesh) ಅವರ ಸ್ಮಾರಕ ನಾಳೆ (ಮಾರ್ಚ್ 27)ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಂದ ಉದ್ಘಾಟನೆಗೊಳ್ಳಲಿದೆ. ಸ್ಮಾರಕದಲ್ಲಿ ಅಂಬರೀಶ್​ರ 32 ಅಡಿಯ ಪ್ರತಿಮೆ ಸೇರಿದಂತೆ ಹಲವು ಆಕರ್ಷಣೆಗಳಿವೆ. ಸ್ಮಾರಕದಲ್ಲಿ ಮ್ಯೂಸಿಯಂ ಸಹ ಇದೆ. ಉದ್ಘಾಟನೆಗೆ ರೆಡಿಯಾಗಿರುವ ಅಂಬರೀಶ್ ಸ್ಮಾರಕ ಹೇಗಿದೆ? ಸ್ಮಾರಕದ ವಿಶೇಷತೆಗಳೇನು? ಇಲ್ಲಿ ನೋಡಿ ತಿಳಿಯಿರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 26, 2023 08:44 PM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More