AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sumalatha Ambareesh: ಅಂಬರೀಷ್ ಸ್ಮಾರಕದ ಪಕ್ಕ ಮ್ಯೂಸಿಯಂ; ಇದರಲ್ಲಿ ಏನೆಲ್ಲ ಇರುತ್ತೆ?

Sumalatha Ambareesh: ಅಂಬರೀಷ್ ಸ್ಮಾರಕದ ಪಕ್ಕ ಮ್ಯೂಸಿಯಂ; ಇದರಲ್ಲಿ ಏನೆಲ್ಲ ಇರುತ್ತೆ?

ರಾಜೇಶ್ ದುಗ್ಗುಮನೆ
|

Updated on:Mar 28, 2023 | 8:15 AM

Share

ಅಂಬರೀಷ್ ಸ್ಮಾರಕದ ಪಕ್ಕ ಒಂದು ಮ್ಯೂಸಿಯಂ ಸಿದ್ಧಗೊಳ್ಳಲಿದೆಯಂತೆ. ಈ ಬಗ್ಗೆ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಮಾಹಿತಿ ನೀಡಿದ್ದಾರೆ.

ಮಾರ್ಚ್​ 27ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ (Ambareesh) ಅವರ ಸ್ಮಾರಕ ಉದ್ಘಾಟನೆ ಮಾಡಲಾಯಿತು. ಇದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ವಿಶೇಷ ಎಂದರೆ ಅಂಬರೀಷ್ ಸ್ಮಾರಕದ ಪಕ್ಕ ಒಂದು ಮ್ಯೂಸಿಯಂ ಸಿದ್ಧಗೊಳ್ಳಲಿದೆಯಂತೆ. ಈ ಬಗ್ಗೆ ಅವರ ಪತ್ನಿ ಸುಮಲತಾ ಅಂಬರೀಷ್ (Sumalatha Ambareesh) ಅವರು ಮಾಹಿತಿ ನೀಡಿದ್ದಾರೆ. ‘ಸ್ಮಾರಕದ ಪಕ್ಕದಲ್ಲಿ ಮ್ಯೂಸಿಯಂ ಸಿದ್ಧಗೊಳ್ಳಲಿದೆ. ಅಂಬರೀಷ್​ಗೆ ಸಂಬಂಧಿಸಿದ ಒಂದಷ್ಟು ವಸ್ತುಗಳು ಅದರಲ್ಲಿ ಇರಲಿವೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 28, 2023 08:10 AM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More