ಅನಂತ್ ಅಂಬಾನಿ ಆರತಕ್ಷತೆ ಕಾರ್ಯಕ್ರಮದಲ್ಲಿ ಮಿಂಚಿದ ನಾಗ ಚೈತನ್ಯ ಗೆಳತಿ
ಶೋಭಿತಾ ದುಲಿಪಾಲ್ ಕೂಡ ಆಗಮಿಸಿದ್ದಾರೆ. ಇವರು ನಾಗ ಚೈತನ್ಯ ಅವರ ಗರ್ಲ್ಫ್ರೆಂಡ್ ಎನ್ನುವ ಮಾತಿದೆ. ಶೋಭಿತಾ ಮದುವೆಗೆ ಆಗಮಿಸಿ ಪೋಸ್ ಕೊಟ್ಟಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಎಲ್ಲರೂ ಬಂದು ನವ ದಂಪತಿಯನ್ನು ಹರಸಿದ್ದಾರೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಆರತಕ್ಷತೆ ಕಾರ್ಯಕ್ರಮ ಭಾನುವಾರ (ಜುಲೈ 14) ಅದ್ದೂರಿಯಾಗಿ ನೆರವೇರಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಎಲ್ಲರೂ ಬಂದು ನವ ದಂಪತಿಯನ್ನು ಹರಸಿದ್ದಾರೆ. ಈ ಸಮಾರಂಭಕ್ಕೆ ಶೋಭಿತಾ ದುಲಿಪಾಲ್ ಕೂಡ ಆಗಮಿಸಿದ್ದಾರೆ. ಇವರು ನಾಗ ಚೈತನ್ಯ ಅವರ ಗರ್ಲ್ಫ್ರೆಂಡ್ ಎನ್ನುವ ಮಾತಿದೆ. ಶೋಭಿತಾ ಮದುವೆಗೆ ಆಗಮಿಸಿ ಪೋಸ್ ಕೊಟ್ಟಿದ್ದಾರೆ. ಅದೇ ರೀತಿ ಅದಿತಿ ರಾವ್ ಹೈದರಿ ಕೂಡ ಆಗಮಿಸಿದ್ದಾರೆ. ಇನ್ನು, ಇತ್ತೀಚೆಗೆ ಮದುವೆ ಆದ ರಾಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಆರತಕ್ಷತೆ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಅತ್ತೆಯ ಜೊತೆ ಬಂದು ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಕತ್ರಿನಾ ಕೈಫ್

ಪಾಲ್ಘರ್ನಲ್ಲಿ ಪಾದಚಾರಿಗೆ ಡಿಕ್ಕಿಯಾಗಿ ರಸ್ತೆಯುದ್ದಕ್ಕೂ ಎಳೆದೊಯ್ದ ಕಾರು

ಡೋಲು ಬಾರಿಸಿ ಜುಮೋಯಿರ್ ಬಿನಂದಿನಿ ಕಾರ್ಯಕ್ರಮಕ್ಕೆ ಮೋದಿ ಚಾಲನೆ

ಮಾತೃಭಾಷೆ ಮರಾಠಿಯಾದರೂ ಕರ್ನಾಟಕದಲ್ಲಿ ಕನ್ನಡವನ್ನೇ ಮಾತಾಡಬೇಕು: ಉಮಾಶ್ರೀ
