Anchor Anushree: ಚಿಕ್ಕಬಳ್ಳಾಪುರ ಉತ್ಸವದಲ್ಲಿ ಆ್ಯಂಕರ್ ಅನುಶ್ರೀಗೆ ಮದುವೆ ಪ್ರಪೋಸಲ್

| Updated By: ರಾಜೇಶ್ ದುಗ್ಗುಮನೆ

Updated on: Jan 14, 2023 | 10:58 AM

ಚಿಕ್ಕಬಳ್ಳಾಪುರ ಉತ್ಸವವನ್ನು ನಡೆಸಿಕೊಟ್ಟಿದ್ದು ಆ್ಯಂಕರ್ ಅನುಶ್ರೀ. ಅವರು ವೇದಿಕೆ ಮೇಲೆ ಇರುವಾಗ ಮದುವೆ ಪ್ರಪೋಸ್ ಬಂದಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಜನವರಿ 13ರಂದು ಚಿಕ್ಕಬಳ್ಳಾಪುರ ಉತ್ಸವ ಅದ್ದೂರಿಯಾಗಿ ನಡೆದಿದೆ. ‘ಕಾಂತಾರ’ (Kantara Movie) ತಂಡದ ನಾಯಕ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ (Saptami Gowda) ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಎಲ್ಲರನ್ನೂ ರಂಜಿಸಿದ್ದಾರೆ. ಚಿಕ್ಕಬಳ್ಳಾಪುರ ಉತ್ಸವವನ್ನು ನಡೆಸಿಕೊಟ್ಟಿದ್ದು ಆ್ಯಂಕರ್ ಅನುಶ್ರೀ. ಅವರು ವೇದಿಕೆ ಮೇಲೆ ಇರುವಾಗ ಮದುವೆ ಪ್ರಪೋಸ್ ಬಂದಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 14, 2023 10:57 AM