ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
Anchor Anushree: ಆಂಕರ್ ಅನುಶ್ರೀ, ರೋಷನ್ ಎಂಬುವರೊಟ್ಟಿಗೆ ವಿವಾಹವಾಗಲಿದ್ದಾರೆ. ರೋಷನ್ ಹಾಗೂ ಅನುಶ್ರೀ ಅವರದ್ದು ಹಳೆಯ ಪರಿಚಯ. ಅನುಶ್ರೀ ಅವರ ಸಹೋದರ ಹೋಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅನುಶ್ರೀ ತಮ್ಮ ಭಾವಿ ಪತಿ ರೋಷನ್ ಜೊತೆಗೆ ಆರತಿ ಬಳಗಿಸಿರುವ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋನಲ್ಲಿ ಕೈಗೆ ಬ್ಯಾಂಡೇಜ್ ಹಾಕಿರುವಾತನೇ ರೋಷನ್.
ನಟಿ, ಕಾರ್ಯಕ್ರಮ ನಿರೂಪಕಿಯಾಗಿ ಖ್ಯಾಥಿ ಪಡೆದಿರುವ ಅನುಶ್ರೀ ಅವರು ವಿವಾಹ ಆಗಲಿದ್ದಾರೆ. ಇದೇ ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ರೋಷನ್ ಎಂಬುವರೊಟ್ಟಿಗೆ ನಡೆಯಲಿದೆ. ರೋಷನ್ ಹಾಗೂ ಅನುಶ್ರೀ ಅವರದ್ದು ಹಳೆಯ ಪರಿಚಯ ಎನ್ನಲಾಗಿದೆ. ಅನುಶ್ರೀ ಅವರ ಸಹೋದರ ಹೋಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅನುಶ್ರೀ ತಮ್ಮ ಗೆಳೆಯ, ಭಾವಿ ಪತಿ ರೋಷನ್ ಜೊತೆಗೆ ಆರತಿ ಬಳಗಿಸಿರುವ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋನಲ್ಲಿ ಕೈಗೆ ಬ್ಯಾಂಡೇಜ್ ಹಾಕಿರುವಾತನೇ ರೋಷನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

