ಈ ದಂಪತಿಯ ರಿಯಲ್ ಕಥೆಯೇ ‘ಲವ್ ಯೂ ಮುದ್ದು’ ಸಿನಿಮಾಗೆ ಪ್ರೇರಣೆ

Updated on: Nov 04, 2025 | 10:49 PM

ರಿಯಲ್ ಲೈಫ್ ದಂಪತಿ ಆಕಾಶ್ ಮತ್ತು ಅಂಜಲಿ ಬದುಕಿನಲ್ಲಿ ಆಘಾತ ಎದುರಾಗಿತ್ತು. ಅವರ ಕಥೆ ಅನೇಕರಿಗೆ ಸ್ಫೂರ್ತಿ. ಆ ಕಥೆಯನ್ನೇ ಇಟ್ಟುಕೊಂಡು ಕನ್ನಡದಲ್ಲಿ ‘ಲವ್ ಯೂ ಮುದ್ದು’ ಸಿನಿಮಾ ಮಾಡಲಾಗಿದೆ. ಸಿದ್ದು ಮೂಲಿಮನಿ ಮತ್ತು ರೇಷ್ಮಾ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ರಿಯಲ್ ಲೈಫ್ ದಂಪತಿ ಆಕಾಶ್ ಮತ್ತು ಅಂಜಲಿ ಬದುಕಿನಲ್ಲಿ ಆಘಾತ ಎದುರಾಗಿತ್ತು. ಅವರ ಕಥೆ ಅನೇಕರಿಗೆ ಸ್ಫೂರ್ತಿ. ಆ ಕಥೆಯನ್ನೇ ಇಟ್ಟುಕೊಂಡು ಕನ್ನಡದಲ್ಲಿ ‘ಲವ್ ಯೂ ಮುದ್ದು’ (Love You Muddu) ಸಿನಿಮಾ ಮಾಡಲಾಗಿದೆ. ಸಿದ್ದು ಮೂಲಿಮನಿ ಮತ್ತು ರೇಷ್ಮಾ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಮೂಲ ಪ್ರೇರಣೆ ಆದ ರಿಯಲ್ ದಂಪತಿ ಜೊತೆಯಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ. ತಮ್ಮ ಜೀವನದ ಕಥೆಯನ್ನು ಸುದ್ದಿಗೋಷ್ಠಿಯಲ್ಲಿ ಆಕಾಶ್ ಮತ್ತು ಅಂಜಲಿ ಹಂಚಿಕೊಂಡರು. ಈ ಸಿನಿಮಾ ಬಗ್ಗೆ ವೀಕ್ಷಕರಿಗೆ ಬಹಳ ನಿರೀಕ್ಷೆ ಇದೆ. ನವೆಂಬರ್ 7ರಂದು ‘ಲವ್ ಯೂ ಮುದ್ದು’ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.