ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್
Ankita Amar

ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್

Updated on: Apr 11, 2026 | 11:08 AM

ಅಂಕಿತಾ ಅಮರ್ ಹಾಗೂ ಅನನ್ಯಾ ಅಮರ್ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅನನ್ಯಾ ಅಮರ್ ಅವರಿಗಾಗಿ ಅಂಕಿತಾ ಹಾಡೊಂದನ್ನು ಹೇಳಿದ್ದಾರೆ. ಈ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಹಾಡಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಅಂಕಿತಾ ಅಮರ್ ಅವರು ಸಿನಿಮಾಗಳನ್ನು ಮಾಡಿದ್ದಾರೆ. ಅವರ ಸಹೋದರಿ ಅನನ್ಯಾ ಅಮರ್ ಅವರು ರಿಯಾಲಿಟಿ ಶೋಗಳ ಭಾಗ ಆಗುತ್ತಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ ಶೋನಲ್ಲಿ ಅನನ್ಯಾ ಭಾಗಿ ಆಗಿದ್ದರು. ಈ ಶೋನ ಫಿನಾಲೆಯಲ್ಲಿ ಅನನ್ಯಾಗಾಗಿ ಅಂಕಿತಾ ಹಾಡನ್ನು ಹೇಳಿದ್ದಾರೆ. ‘ಎಲ್ಲೋ ಜೋಗಪ್ಪ ನಿನ್ ಅರಮನೆ’ ಎಂದು ಅದ್ಭುತ ಕಂಠದಿಂದ ಹಾಡನ್ನು ಹೇಳಿದ್ದಾರೆ. ಶನಿವಾರ (ಏಪ್ರಿಲ್ 11) ಹಾಗೂ ಭಾನುವಾರ (ಏಪ್ರಿಲ್ 12) ಫಿನಾಲೆ ಎಪಿಸೋಡ್ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us