AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಭವ ಮಂಟಪಕ್ಕೆ 500ಕೋಟಿ.! ಎರಡೇ ವರ್ಷಗಳಲ್ಲಿ ಬಸವ ಕಲ್ಯಾಣದಲ್ಲಿ 12ನೇ ಶತಮಾನದ ಅನುಭವ ಮಂಟಪ ನಿರ್ಮಾಣ

ಸಾಧು ಶ್ರೀನಾಥ್​
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 31, 2021 | 7:54 PM

Share

ಅನುಭವ ಮಂಟಪಕ್ಕೆ 500ಕೋಟಿ.! | ಎರಡೇ ವರ್ಷಗಳಲ್ಲಿ ಬಸವ ಕಲ್ಯಾಣದಲ್ಲಿ 12ಶತಮಾನದ ಅನುಭವ ಮಂಟಪ...., ಅದು ಜಗತ್ತಿನ ಮೊದಲ ಪಾರ್ಲಿಮೆಂಟ್ ಅನ್ನೋ ಹೆಗ್ಗಳಿಕೆ ಹೊಂದಿದ್ದ ಸ್ಥಳ. ಅಲ್ಲಿ ಅನುಭವ ಮಂಟಪ ನಿರ್ಮಾಣವಾಗಬೇಕು ಅನ್ನೋದು ಬಹುವರ್ಷಗಳ ಕನಸಾಗಿತ್ತು. ಆದ್ರೆ ಅನೇಕ ದಶಕಗಳ ಬೇಡಿಕೆಗೆ ಈಗ ಚಾಲನನೆ ಸಿಕ್ಕಿದೆ. ಇದಕ್ಕಾಗಿ ಬರೋಬ್ಬರಿ 500ಕೋಟಿ ರೂ ಖರ್ಚು ಮಾಡಲಾಗಿದೆ...ಹಾಗಾದರೇ ಏನೇನು ಇರಲಿದೆ ಇಲ್ಲಿ...?

Published on: Jan 08, 2021 01:41 PM