Apple MacBook M3: ಬರುತ್ತಿದೆ ಹೊಸ ಸರಣಿಯ ಆ್ಯಪಲ್ ಮ್ಯಾಕ್ಬುಕ್
ಈ ಬಾರಿ ಆ್ಯಪಲ್, ಮ್ಯಾಕ್ಬುಕ್ ಸರಣಿಯಲ್ಲಿ M3 ಪ್ರೊಸೆಸರ್ ಬಳಸುವ ನಿರೀಕ್ಷೆಯಿದೆ. ಹೊಸ ಪ್ರೊಸೆಸರ್ ಅನ್ನು ಸ್ವತಃ ಆ್ಯಪಲ್ ಅಭಿವೃದ್ಧಿಪಡಿಸುತ್ತಿದೆ. ಆ್ಯಪಲ್ ಮ್ಯಾಕ್ಬುಕ್ ಸರಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವಾಗಿ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ.
ಆ್ಯಪಲ್ ಹೊಸ ಐಫೋನ್ 15 ಸರಣಿಯನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಅದಕ್ಕಾಗಿ ಸೆಪ್ಟೆಂಬರ್ ತಿಂಗಳಲ್ಲಿ ವಿಶೇಷ ಈವೆಂಟ್ ನಡೆಸುವ ನಿರೀಕ್ಷೆಯಿದೆ. ಐಫೋನ್ 15 ಸರಣಿಯಲ್ಲಿ ಹೊಸದಾಗಿ ನಾಲ್ಕು ಮಾದರಿಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಅದಾದ ಬಳಿಕ, ಅಕ್ಟೋಬರ್ನಲ್ಲಿ ಆ್ಯಪಲ್ ಮ್ಯಾಕ್ಬುಕ್ ನೂತನ ಸರಣಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಬಾರಿ ಆ್ಯಪಲ್, ಮ್ಯಾಕ್ಬುಕ್ ಸರಣಿಯಲ್ಲಿ M3 ಪ್ರೊಸೆಸರ್ ಬಳಸುವ ನಿರೀಕ್ಷೆಯಿದೆ. ಹೊಸ ಪ್ರೊಸೆಸರ್ ಅನ್ನು ಸ್ವತಃ ಆ್ಯಪಲ್ ಅಭಿವೃದ್ಧಿಪಡಿಸುತ್ತಿದೆ. ಆ್ಯಪಲ್ ಮ್ಯಾಕ್ಬುಕ್ ಸರಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವಾಗಿ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ.
Follow Us
Latest Videos
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
