ಸಾನ್ಯಾ ಅಯ್ಯರ್​ಗೆ ಕಿವಿಮಾತು ಹೇಳಿದ ಗುರೂಜಿ; ವಿಡಿಯೋ ನೋಡಿ

Edited By:

Updated on: Sep 16, 2022 | 9:10 AM

ಸಾನ್ಯಾ ಅಯ್ಯರ್​ಗೆ ಗುರೂಜಿ ಅವರು ಕಿವಿಮಾತು ಹೇಳಿದ್ದಾರೆ. ‘ಬೇಡದೆ ಇರುವ ವಿಚಾರಗಳನ್ನು ಮೈಮೇಲೆ ಹಾಕಿಕೊಳ್ಳಬೇಡ’ ಎಂದು ಗುರೂಜಿ ಅವರು ಸಾನ್ಯಾಗೆ ಹೇಳಿದ್ದಾರೆ.

ನಟಿ ಸಾನ್ಯಾ ಅಯ್ಯರ್ (Sanya Iyer) ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಇದರ ಜತೆಗೆ ಅವರು ಮನೆಯಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ಅವರು ಮನೆಯಲ್ಲಿ ಹಿರಿಯರು. ಅನೇಕರಿಗೆ ಅವರು ಬುದ್ಧಿವಾದ ಹೇಳಿದ್ದೂ ಇದೆ. ಈಗ ಸಾನ್ಯಾ ಅಯ್ಯರ್​ಗೆ ಗುರೂಜಿ ಅವರು ಕಿವಿಮಾತು ಹೇಳಿದ್ದಾರೆ. ‘ಬೇಡದೆ ಇರುವ ವಿಚಾರಗಳನ್ನು ಮೈಮೇಲೆ ಹಾಕಿಕೊಳ್ಳಬೇಡ’ ಎಂದು ಗುರೂಜಿ ಅವರು ಸಾನ್ಯಾಗೆ ಹೇಳಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More