‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
Ashika Ranganath: ‘ಗತವೈಭವ’ ಸಿನಿಮಾನಲ್ಲಿ ನಾಲ್ಕು ಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಒಂದು ದೇವಕನ್ಯೆಯ ಪಾತ್ರ. ದೇವಕನ್ಯೆಯ ಪಾತ್ರಕ್ಕಾಗಿ ಆಶಿಕಾ ರಂಗನಾಥ್ ನಿಜವಾದ ಬೆಲೆ ಬಾಳುವ ಆಭರಣಗಳನ್ನು ಮೈಮೇಲೆ ಧರಿಸಿದ್ದರಂತೆ. ಸುಮಾರು ಒಂದು ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಆಶಿಕಾ ರಂಗನಾಥ್ ಧರಿಸಿದ್ದರಂತೆ. ಆ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ...
ಸಿಂಪಲ್ ಸುನಿ (Simple Suni) ನಿರ್ದೇಶನ ಮಾಡಿರುವ ‘ಗತವೈಭವ’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ದುಷ್ಯಂತ್ ಮತ್ತು ಆಶಿಕಾ ರಂಗನಾಥ್ ಒಟ್ಟಿಗೆ ನಟಿಸಿದ್ದಾರೆ. ಆಶಿಕಾ ರಂಗನಾಥ್, ಈ ಸಿನಿಮಾನಲ್ಲಿ ನಾಲ್ಕು ಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಒಂದು ದೇವಕನ್ಯೆಯ ಪಾತ್ರ. ದೇವಕನ್ಯೆಯ ಪಾತ್ರಕ್ಕಾಗಿ ಆಶಿಕಾ ರಂಗನಾಥ್ ನಿಜವಾದ ಬೆಲೆ ಬಾಳುವ ಆಭರಣಗಳನ್ನು ಮೈಮೇಲೆ ಧರಿಸಿದ್ದರಂತೆ. ಸುಮಾರು ಒಂದು ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಆಶಿಕಾ ರಂಗನಾಥ್ ಧರಿಸಿದ್ದರಂತೆ. ಆ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
