ಆತ ಟಂ ಟಂ ಚಾಲಕ. ಕೋವಿಡ್ ವೇಳೆ ಟಂ ಟಂ ಓಡಾಟಕ್ಕೆ ಅವಕಾಶ ಇಲ್ದೇ ಕಂಗಾಲಾಗಿದ್ದ. ದುಡಿಮೆ ಇಲ್ದೇ ಕೈಯಲ್ಲಿ ಕಾಸು ಇಲ್ದೇ ಕುಟುಂಬ ನಡೆಸೋಕೆ ಪಡಬಾರದ ಪಾಡು ಅನುಭವಿಸಿದ - ಈ ವೇಳೆ ಕುಟುಂಬ ಸಾಗಿಸೋಕೆ ಅಂತಾ ಸಾಲ ಕೂಡಾ ಮಾಡಿದ್ದ. ಆದ್ರೆ ಆತ ಮಾಡಿದ ದಿಟ್ಟ ನಿರ್ಧಾರವೊಂದು ಆತನಿಗೆ ಬದುಕುವ ದಾರಿ ತೋರಿಸಿಕೊಟ್ಟಿದೆ.