ಸ್ವರ್ಗದಲ್ಲಿ ನಿಶ್ಚಯವಾದ ಮದುವೆ!

KUSHAL V
|

Updated on:Dec 11, 2020 | 10:42 AM

ವಿಶೇಷ ಚೇತನರು ಅಂದ್ರೆ ಸಾಕು, ಸಮಾಜದಲ್ಲಿ ಅವರನ್ನು ನೋಡುವ ದೃಷ್ಟಿಯೇ ಬೇರೆ ಇರುತ್ತೆ. ಅವರನ್ನು ತಮ್ಮವರೆಂದುಕೊಂಡು ಅಪ್ಪಿಕೊಳುವ ಹೃದಯಗಳು ಅತೀ ವಿರಳ. ಆದರೆ ವಿಶೇಷ ಚೇತನ ಯುವತಿಯನ್ನು ಯುವಕನೊಬ್ಬ ಮದುವೆ ಮಾಡಿಕೊಂಡ ಅಪರೂಪದ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

 

Published on: Dec 11, 2020 10:21 AM