ರಾಕಿಂಗ್ ಸ್ಟಾರ್ ಯಶ್ ವಿವಾಹ ವಾರ್ಷಿಕೋತ್ಸವ!

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಈಗ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಡಿಸೆಂಬರ್ 9, 2016 ರಂದು ಯಶ್-ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ಶುಭ ದಿನ. ಹೀಗಾಗಿ ಅಭಿಮಾನಿಗಳ ರಾಕಿಂಗ್​ ಜೋಡಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

Follow us on

Click on your DTH Provider to Add TV9 Kannada