Kannada News » Videos » Ramanagara ape auto carriers carrying more than prescribed number of passengers
ಹಣದಾಸೆಗೆ ಯದ್ವತದ್ವಾ ಪ್ರಯಾಣಿಕರನ್ನ ತುಂಬುತ್ತಿರುವ ಅಪೇ ಆಟೋಗಳಿಂದ ಕೊರೊನಾ ಭೀತಿ
ಸಾಮಾನ್ಯವಾಗಿ ಜನರು ಎಲ್ಲೋ ಹೋದರು, ಓಡೊಡಕ್ಕೆ ಅಂತಾ ಆಟೋಗಳು ಇರುತ್ತವೆ. ಅದರಲ್ಲೂ ಗ್ರಾಮೀಣ ಪ್ರದೇಶಕ್ಕೆ ಹೋಗಲು, ಸಾರ್ವಜನಿಕರು ಆಪೆ ಆಟೋಗಳನ್ನೆ ಅವಲಂಬಿಸಿದ್ದಾರೆ. ಮೂರರಿಂದ ನಾಲ್ಕು ಜನರನ್ನ ಕೂರಿಸಿಕೊಂಡು ಹೋಗುವುದು ಕಾಮನ್. ಆದ್ರೆ ಅದನ್ನು ಬಿಟ್ಟು ಕುರಿಗಳನ್ನ ತುಂಬಿದ ಹಾಗೆ ಆಟೋಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ.