ಗಿಲ್ಲಿ ಗೆದ್ರೆ ಉಚಿತ ಪ್ರಯಾಣ: ಬೆಂಬಲ ಘೋಷಿಸಿದ ಆಟೋ ಡ್ರೈವರ್​ಗಳು

Updated on: Jan 14, 2026 | 6:46 PM

Bigg Boss Kannada 12: ಗಿಲ್ಲಿ ಅಭಿಮಾನಿಗಳು ಸಹ ಅಭಿಯಾನ ಆರಂಭಿಸಿದ್ದು, ಗಿಲ್ಲಿಯ ಗೆಳೆಯರು ಕೆಲವು ಅಭಿಮಾನಿಗಳು ಇತ್ತೀಚೆಗೆ ಪ್ರೊಸೆಷನ್ ಸಹ ನಡೆಸಿದ್ದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಖುದ್ದು ಗಿಲ್ಲಿ ಪರವಾಗಿ ಮತ ಚಲಾಯಿಸುವಂತೆ ಕೋರಿದ್ದರು. ಇದೀಗ ಬೆಂಗಳೂರಿನ ಕೆಲ ಆಟೋ ಡ್ರೈವರ್​​ಗಳು ಗಿಲ್ಲಿಗೆ ಬೆಂಬಲ ಘೋಷಿಸಿದ್ದು, ಗಿಲ್ಲಿ ಬಿಗ್​​ಬಾಸ್ ಗೆದ್ದರೆ ಬೆಳಿಗ್ಗೆ ಐದು ಗಂಟೆಯಿಂದ ಸಂಜೆ ಏಳು ಗಂಟೆ ವರೆಗೂ ಉಚಿತ ಪ್ರಯಾಣ ಸೇವೆ ಕೊಡುವುದಾಗಿ ಘೋಷಿಸಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಫಿನಾಲೆ ವಾರ ಶುರುವಾಗಿದೆ. ಸ್ಪರ್ಧಿಗಳಿಗಾಗಿ ವೋಟಿಂಗ್ ಲೈನ್ ಓಪನ್ ಆಗಿದ್ದು, ಪ್ರೇಕ್ಷಕರು ತಮಗೆ ಬೇಕಾದವರಿಗೆ ಮತಗಳನ್ನು ಹಾಕುತ್ತಿದ್ದಾರೆ. ಗಿಲ್ಲಿ ಅಭಿಮಾನಿಗಳು ಸಹ ಅಭಿಯಾನ ಆರಂಭಿಸಿದ್ದು, ಗಿಲ್ಲಿಯ ಗೆಳೆಯರು ಕೆಲವು ಅಭಿಮಾನಿಗಳು ಇತ್ತೀಚೆಗೆ ಪ್ರೊಸೆಷನ್ ಸಹ ನಡೆಸಿದ್ದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಖುದ್ದು ಗಿಲ್ಲಿ ಪರವಾಗಿ ಮತ ಚಲಾಯಿಸುವಂತೆ ಕೋರಿದ್ದರು. ಇದೀಗ ಬೆಂಗಳೂರಿನ ಕೆಲ ಆಟೋ ಡ್ರೈವರ್​​ಗಳು ಗಿಲ್ಲಿಗೆ ಬೆಂಬಲ ಘೋಷಿಸಿದ್ದು, ಗಿಲ್ಲಿ ಬಿಗ್​​ಬಾಸ್ ಗೆದ್ದರೆ ಬೆಳಿಗ್ಗೆ ಐದು ಗಂಟೆಯಿಂದ ಸಂಜೆ ಏಳು ಗಂಟೆ ವರೆಗೂ ಉಚಿತ ಪ್ರಯಾಣ ಸೇವೆ ಕೊಡುವುದಾಗಿ ಘೋಷಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ