ಬಿಗ್ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್: ಯಾರು ಹೊರಕ್ಕೆ?
Bigg Boss Kannada 12: ಪ್ರಸ್ತುತ ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳಿದ್ದು, ಇವರಲ್ಲಿ ಒಬ್ಬ ಸ್ಪರ್ಧಿ ಫಿನಾಲೆ ವೇದಿಕೆ ಏರುವ ಮುಂಚೆಯೇ ಮನೆಯಿಂದ ನಿರ್ಗಮಿಸಲಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್ಗೆ ಬಿಗ್ಬಾಸ್ ಚಾನಲೆ ನೀಡಿದ್ದಾರೆ. ಮನೆಯ ಎಲ್ಲ ಸದಸ್ಯರು ಆಕ್ಟಿವಿಟಿ ರೂಂನಲ್ಲಿ ಒಟ್ಟಿಗೆ ಸೇರಿದ್ದು, ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಹೊರಗೆ ಕಳಿಸಲಾಗಿದೆ. ಈ ಹೊರಗೆ ಕಳಿಸಿದವರಲ್ಲಿ ಯಾರು ಮತ್ತೆ ಮನೆಯ ಒಳಗೆ ಬರುತ್ತಾರೊ ಅವರು ಉಳಿದುಕೊಳ್ಳುತ್ತಾರೆ. ಯಾರು ಬರುವುದಿಲ್ಲವೊ ಅವರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ. ವಿಡಿಯೋ ನೋಡಿ....
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ನಡೆಯುತ್ತಿದೆ. ಫಿನಾಲೆ ವಾರದಲ್ಲಿ ಮಜಾ, ಮೋಜು ಮಸ್ತಿಗಳ ಜೊತೆಗೆ ಮಿಡ್ ವೀಕ್ ಎಲಿಮಿನೇಷನ್ ಇದ್ದೇ ಇರುತ್ತದೆ. ಪ್ರಸ್ತುತ ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳಿದ್ದು, ಇವರಲ್ಲಿ ಒಬ್ಬ ಸ್ಪರ್ಧಿ ಫಿನಾಲೆ ವೇದಿಕೆ ಏರುವ ಮುಂಚೆಯೇ ಮನೆಯಿಂದ ನಿರ್ಗಮಿಸಲಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್ಗೆ ಬಿಗ್ಬಾಸ್ ಚಾನಲೆ ನೀಡಿದ್ದಾರೆ. ಮನೆಯ ಎಲ್ಲ ಸದಸ್ಯರು ಆಕ್ಟಿವಿಟಿ ರೂಂನಲ್ಲಿ ಒಟ್ಟಿಗೆ ಸೇರಿದ್ದು, ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಹೊರಗೆ ಕಳಿಸಲಾಗಿದೆ. ಈ ಹೊರಗೆ ಕಳಿಸಿದವರಲ್ಲಿ ಯಾರು ಮತ್ತೆ ಮನೆಯ ಒಳಗೆ ಬರುತ್ತಾರೊ ಅವರು ಉಳಿದುಕೊಳ್ಳುತ್ತಾರೆ. ಯಾರು ಬರುವುದಿಲ್ಲವೊ ಅವರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

