ಮದುವೆಯಾಗುತ್ತೇನೆಂದು ನಂಬಿಸಿ ಗರ್ಭಿಣಿ ಮಾಡಿ ಕೈಕೊಟ್ಟ ಕೋಚ್: ಮ್ಯಾಥ್ಯೂನ ಅಸಲಿ ಕಥೆ ಬಿಚ್ಚಿಟ್ಟ ಮಹಿಳೆ
ದೈಹಿಕ ಶಿಕ್ಷಕ ಕಂ ಕ್ರಿಕೆಟ್ ಕೋಚ್ನ ಅತ್ಯಾಚಾರ ಸ್ಕ್ಯಾಂಡಲ್ ಕೇಸ್ಗೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮದುವೆಯಾದ ಮಹಿಳೆಯರೇ ಮ್ಯಾಥ್ಯೂನ ಟಾರ್ಗೆಟ್. ಸದ್ಯ ಓರ್ವ ಸಂತ್ರಸ್ತ ಮಹಿಳೆ ಈತನ ಕಾಮುಖ ಮುಖವನ್ನು ಅನಾವರಣ ಮಾಡಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ಸೆಪ್ಟೆಂಬರ್ 24: ಕ್ರಿಕೆಟ್ ತರಬೇತುದಾರನಿಂದ (cricket coach) ಅತ್ಯಾಚಾರ ಸ್ಕ್ಯಾಂಡಲ್ ಕೇಸ್ಗೆ ಸಂಬಂಧಿಸಿದಂತೆ ಸದ್ಯ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮದುವೆಯಾಗಿ ವಿಚ್ಚೇದನ ಆಗಿದ್ದ ಸಂತ್ರಸ್ತ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದ. ಸದ್ಯ ದೈಹಿಕ ಶಿಕ್ಷಕ ಕಂ ಕ್ರಿಕೆಟ್ ಕೋಚ್ನ ಕಾಮುಕ ಮ್ಯಾಥ್ಯೂನ ಮುಖವಾಡವನ್ನು ಓರ್ವ ಸಂತ್ರಸ್ತ ಮಹಿಳೆ ಅನಾವರಣ ಮಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 24, 2025 12:58 PM
