Independence Day 2022: ಭಾರತ-ಪಾಕಿಸ್ತಾನ ಗಡಿಯಲ್ಲಿ ಹೇಗಿದೆ ನೋಡಿ ಬೀಟಿಂಗ್ ರಿಟ್ರೀಟ್
ಅಮೃತಸರ್ ಬಳಿ ಇರುವ ಅಠಾರಿ ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರು ಬೀಟಿಂಗ್ ರಿಟ್ರೀಟ್ ನಡೆಸಿದ್ದನ್ನು ನೋಡಲು ಎರಡು ದೇಶಗಳ ಜನರು ನೆರಿದಿದ್ದು ವಿಶೇಷ..
ಭಾರತ ಪಾಕಿಸ್ತಾನದ ನಡವಿನ ಅಠಾರಿ-ವಾಘ್ ಬಾರ್ಡರ್ನಲ್ಲಿ ಸಾಂಪ್ರದಾಯಿಕ ಬೀಟಿಂಗ್ ರಿಟ್ರೀಟ್ ನಡೆದಿದೆ. ಅಮೃತಸರ್ ಬಳಿ ಇರುವ ಅಠಾರಿ ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರು ಬೀಟಿಂಗ್ ರಿಟ್ರೀಟ್ ನಡೆಸಿದ್ದನ್ನು ನೋಡಲು ಎರಡು ದೇಶಗಳ ಜನರು ನೆರಿದಿದ್ದು ವಿಶೇಷ..
Published on: Aug 14, 2022 10:50 PM
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

