70 ವರ್ಷ ಲೂಟಿ ಮಾಡಿದ ಕಳ್ಳರು ಕಾಂಗ್ರೆಸ್​ನವರು, ವಿಧಾನಸಭೆಯಲ್ಲಿ ಗದ್ದಲ

| Updated By: ಆಯೇಷಾ ಬಾನು

Updated on: Dec 15, 2021 | 9:02 AM

ರಾಜ್ಯಕ್ಕೆ ಬರಬೇಕಿದ್ದ ಪಾಲು ಪಡೆದುಕೊಳ್ಳುವಲ್ಲಿ ವಿಫಲ. ಡಬಲ್​ ಇಂಜಿನ್​ ಸರ್ಕಾರ ಎಂದು ಮೋದಿ ಹೇಳಿದ್ದರು. ಇಲ್ಲಿ ಡಬಲ್ ದೋಖಾ‌ ಆಗಿದೆ ಎಂದ ಸಿದ್ದರಾಮಯ್ಯ.

ವಿಧಾನಸಭೆಯಲ್ಲಿ ಅತಿವೃಷ್ಟಿ ಮೇಲಿನ ಚರ್ಚೆ ಮುಂದುವರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ. ಈ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ರಾಜ್ಯಕ್ಕೆ ಬರಬೇಕಿದ್ದ ಪಾಲು ಪಡೆದುಕೊಳ್ಳುವಲ್ಲಿ ವಿಫಲ. ಡಬಲ್​ ಇಂಜಿನ್​ ಸರ್ಕಾರ ಎಂದು ಮೋದಿ ಹೇಳಿದ್ದರು. ಇಲ್ಲಿ ಡಬಲ್ ದೋಖಾ‌ ಆಗಿದೆ ಎಂದ ಸಿದ್ದರಾಮಯ್ಯ.

Published on: Dec 15, 2021 08:52 AM