ಬಿಗ್ಬಾಸ್ಗೆ ಹೋಗ್ತಾರಾ ‘ಬೆಳ್ಳುಳ್ಳಿ ಕಬಾಬ್’ ಚಂದ್ರು
Bellulli Kabab: ಬೆಳ್ಳುಳ್ಳಿ ಕಬಾಬ್ ಹಾಗೂ ರಾಹುಲ್ ಟ್ರೆಂಡ್ ಅನ್ನು ಪ್ರಾರಂಭಿಸಿದ ಹೋಟೆಲ್ ಉದ್ಯಮಿ ಚಂದ್ರು ಟಿವಿ9 ಜೊತೆ ಮಾತನಾಡುತ್ತಾ, ಬಿಗ್ಬಾಸ್ ಅವಕಾಶ ಬಂದರೆ ಹೋಗುತ್ತಾರೆಯೇ ಎಲ್ಲವೇ ಎಂಬ ಬಗ್ಗೆ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ‘ಏನಿಲ್ಲ ಏನಿಲ್ಲ’ ಜೊತೆಗೆ ‘ಬೆಳ್ಳುಳ್ಳಿ ಕಬಾಬ್’ (Bellulli Kabab) ಹಾಗೂ ‘ರಾಹುಲ್ಲ’ ಸಹ ಸಖತ್ ಜನಪ್ರಿಯವಾಗಿದ್ದಾರೆ. ಬೆಳ್ಳುಳ್ಳಿ ಕಬಾಬ್ ಹಾಗೂ ರಾಹುಲ್ಲ ಟ್ರೆಂಡ್ ಆಗುವಂತೆ ಮಾಡಿರುವ ಹೋಟೆಲ್ ಉದ್ಯಮಿ ಚಂದ್ರು, ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡವರು. ಯಶಸ್ವಿ ಹೋಟೆಲ್ ಉದ್ಯಮಿ ಆಗಿರುವ ಚಂದ್ರು, ಕಳೆದ ಕೆಲ ತಿಂಗಳಿನಿಂದ ಯೂಟ್ಯೂಬ್ನಲ್ಲಿ ಅಡುಗೆ ರೆಸಿಪಿ ಹಂಚಿಕೊಳ್ಳುತ್ತಿದ್ದರು. ಅವರ ಮಾತಿನ ಶೈಲಿ, ಅಡುಗೆ ಮಾಡುವ ಶೈಲಿ ನೆಟ್ಟಿಗರಿಗೆ ಸಖತ್ ಇಷ್ಟವಾಗಿದೆ. ಇದೀಗ ಚಂದ್ರು ಟಿವಿ9 ಜೊತೆಗೆ ಮಾತನಾಡಿದ್ದು, ಬಿಗ್ಬಾಸ್ಗೆ ಅಥವಾ ಬೇರೆ ಯಾವುದೇ ರಿಯಾಲಿಟಿ ಶೋ ಅಥವಾ ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರೆತರೆ ಮಾಡುತ್ತೀರ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು

