ಬ್ರೇಕ್ ಫೇಲ್ ಆಗಿ ನಂದಿನಿ ಶಾಪ್ಗೆ ನುಗ್ಗಿದ BMTC; ಬೆಂಗಳೂರಿನಲ್ಲಿ ತಪ್ಪಿದ ದುರಂತ
ಬೆಂಗಳೂರಿನ ನಂದಿನಿ ಶಾಪ್ಗೆ BMTC ಬಸ್ ನುಗ್ಗಿದೆ. ಬ್ರೇಕ್ ಫೇಲ್ ಆದ BMTC ಬಸ್ಸು ಕಮಲಾ ನಗರದ ಶಂಕರ್ ನಾಗ್ ನಿಲ್ದಾಣದ ಬಳಿ ಇರುವ ನಂದಿನಿ ಬೂತ್ಗೆ ಹೋಗಿ ಅಪ್ಪಳಿಸಿದೆ. ಬೆಳಗಿನ ಜಾವವಾದ ಕಾರಣ ಅಂಗಡಿ ಇನ್ನೂ ತೆರೆದಿರಲಿಲ್ಲ. ಹೀಗಾಗಿ ಅದೃಷ್ಟವೆಂಬಂತೆ ಘೋರ ದುರಂತ ತಪ್ಪಿದೆ. ಈ ವೀಡಿಯೋ ನೋಡಿ.
ಬೆಂಗಳೂರು, ಅಕ್ಟೋಬರ್ 6: ಕಮಲಾ ನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿ BMTC ಬಸ್ಸೊಂದು ನಂದಿನಿ ಶಾಪ್ಗೆ ನುಗ್ಗಿದ ಘಟನೆ ನಡೆದಿದೆ. ಇಂದು ಬೆಳಗಿನ ಜಾವದಲ್ಲಿ ಬ್ರೇಕ್ ಫೇಲ್ ಆದ ಬಸ್ ಅಂಗಡಿಗೆ ನುಗ್ಗಿದೆ. ಬೆಳಗಿನ ಜಾವವಾದ ಕಾರಣ ಇನ್ನೂ ಬೂತ್ ತೆರೆದಿರಲಿಲ್ಲ. ಹೀಗಾಗಿ ಘೋರ ದುರಂತ ತಪ್ಪಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
