Bangalore Kadalekayi Parishe: ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಶುರು

| Updated By: ಅಕ್ಷತಾ ವರ್ಕಾಡಿ

Updated on: Nov 20, 2022 | 12:47 PM

ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಕಡಲೆಕಾಯಿ ಪರಿಷೆ. ದೊಡ್ಡ ಗಣೇಶನಿಗೆ ಇಂದು ಮುಂಜಾನೆ ನಡೆದ ವಿಶೇಷ ಪೂಜೆಯ ವಿಧಿ ವಿಧಾನಗಳು ಈ ವಿಡಿಯೋದಲ್ಲಿದೆ.

ಬೆಂಗಳೂರು: ಇಂದಿನಿಂದ 3 ದಿನ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದ್ದು(Basavanagudi Kadlekai Parishe) ಇಂದು ಸಂಜೆ 6.30 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ( CM Basavaraj Bommai) ಅವರು ಪರಿಷೆಗೆ ಚಾಲನೆ ನೀಡಲಿದ್ದಾರೆ. ಇಂದು ಮುಂಜಾನೆ ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ಸನ್ನಿಧಿಯಲ್ಲಿ ನಡೆದ ವಿಶೇಷ ಪೂಜೆಯ ವಿಧಿ ವಿಧಾನಗಳು ಈ ವಿಡಿಯೋದಲ್ಲಿದೆ.

Published on: Nov 20, 2022 12:27 PM